ಗಾಸ್ಟ್ರೋಸೋಫಾಗೆಲ್ ರಿಫ್ಲಕ್ಸ ಡಿಸೀಸ್ (ಜಿ ಇ ಆರ್ ಡಿ) ಅನ್ನೋದು ಅಜೀರ್ಣ ಆದಾಗ ಹೊಟ್ಟೆಯ ಒಳಗೆ ಉಂಟಾಗುವ ಒಂದು ಪರಿಸ್ಥಿತಿ ಅಥವಾ, ಸೇವಿಸಿದ ಆಹಾರ (ಘನ ಅಥವಾ ದ್ರವ) ಹೊಟ್ಟೆಯಿಂದ ಪುನಃ ಅನ್ನನಾಳದ ಮೂಲಕ ಬಾಯಿಗೆ ಬರುವುದು. ಈ ಪ್ರಕ್ರಿಯೆಯಲ್ಲಿ ಅನ್ನನಾಳದಲ್ಲಿ ಕಿರಿಕಿರಿ ಉಂಟಾಗುವುದಲ್ಲದೆ ಎದೆ ಉರಿ ಮತ್ತು ಇತರೆ ಗುಣ ಲಕ್ಷಣಗಳನ್ನು ತೋರಿಸಬಹುದು.
ಈ ಮೇಲೆ ಹೇಳಿದ ಗುಣ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ತಮ್ಮ ವಿಶ್ವಾಸಾರ್ಹ "ಗಾಸ್ಟ್ರೋಎಂಟ್ರಲಜಿಸ್ಟ್" ತಜ್ಞರನ್ನು ಭೇಟಿ ಮಾಡಿ.. +91-99000 14825
|
| ವೈದ್ಯರನ್ನು ಭೇಟಿ ಮಾಡಿ |