ಕಿಡ್ನಿ ತಪಾಸಣೆ ಯಾವಾಗ ಮಾಡಿಸಬೇಕು ಅಂದರೆ,

  • ಬಾಯಿಯಲ್ಲಿ ಕೆಟ್ಟ ರುಚಿ ಕಂಡುಬಂದಾಗ..
  • ಬಹಳ ಸುಸ್ತು ಅನುಭವಕ್ಕೆ ಬಂದಾಗ..
  • ಶರೀರ ತುಂಬಾ ಕಿರಿಕಿರಿ ಅಥವಾ ಇಚಿಂಗ್ ಅನುಭವ ಆದಾಗ..
  • ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕು ಅಂತ ಅನಿಸಿದಾಗ..
  • ಹಸಿವು ಆಗದೆ ಇದ್ದಾಗ..
  • ವಾಕರಿಕೆ ಮತ್ತು ವಾಂತಿ ಆಗುತ್ತಿದ್ದರೆ..
  • ಮಂಪರು ಸ್ಥಿತಿ ಅಥವಾ ಏಕಾಗ್ರತೆ ಕಾಪಾಡುವಲ್ಲಿ ತೊಂದರೆ ಇದ್ದಲ್ಲಿ..
  • ಸ್ನಾಯು ಸೆಳೆತ ಕಂಡು ಬಂದಲ್ಲಿ..
  • ಚರ್ಮದ ಬಣ್ಣ ಡಾರ್ಕ್ ಆದಲ್ಲಿ..
  • ಮೂತ್ರ ವಿಸರ್ಜಿಸುವಾಗ ಉಸಿರು ಕಟ್ಟಿದ ಅನುಭವ ಆದಲ್ಲಿ..
  • ಮುಖ, ಕಾಲುಗಳಲ್ಲಿ ಊತ ಅಥವಾ ಊದಿಕೊಂಡ ಕಣ್ಣುಗಳು..
ಈ ಮೇಲಿನ ಅನುಭವಗಳು ತಮಗೆ ಆಗುತ್ತಿದ್ದಲ್ಲಿ, ತಮ್ಮ ವಿಶ್ವಾಸಾರ್ಹ ನೆಫ್ರೋಲಜಿಸ್ಟ್ ರನ್ನು ಕೂಡಲೇ ಸಂಪರ್ಕಿಸಿ..
+91-99000 14821


 ವೈದ್ಯರನ್ನು ಭೇಟಿ ಮಾಡಿ