ನನ್ನ 'ಖುಷಿ'ಯಾಗಿರಿಸಿ
ಅಧಿಕ ಕೊಬ್ಬಿನ ಅಂಶ ಇರುವ ಆಹಾರ ತಿನ್ನಬೇಡಿ..
ವಿಪರೀತ ಮದ್ಯ ಸೇವಿಸಬೇಡಿ..
ಸಮತೋಲನದ ಆಹಾರ ಸೇವಿಸಿ..
ಯಕೃತ್ತುವಿನ ನಿಯಮಿತ ತಪಾಸಣೆ ಮಾಡಿಸಿ..
ಆಹಾರ ಸೇವನೆ ವಿಚಾರದಲ್ಲಿ ನಾಲಗೆ ಚಪಲ ಬಿಟ್ಟು ತೃಪ್ತಿಪಟ್ಟುಕೊಳ್ಳುವುದು..
ಶಿಸ್ತಿನ ಜೀವನ ಶೈಲಿ ರೂಢಿಸಿಕೊಳ್ಳುವುದು..
ಆರೋಗ್ಯಪೂರ್ಣ ಯಕೃತ್ತು ಮತ್ತು ದೀರ್ಘಾಯುಸ್ಸು ನಿಮ್ಮದಾಗಲಿ...
ಯಕೃತ್ತು ವಿನ ಆರೋಗ್ಯದ ವಿಚಾರದಲ್ಲಿ ಏನಾದ್ರು ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ತಮ್ಮ ವಿಶ್ವಾಸಾರ್ಹ "
ಗಾಸ್ಟ್ರೋಎಂಟ್ರಲಜಿಸ್ಟ್" ಅವರನ್ನು ಭೇಟಿ ಮಾಡಿ.
+91-99000 14825
ವೈದ್ಯರನ್ನು ಭೇಟಿ ಮಾಡಿ
Close
Close
Close