ಸ್ತನದ ಗಡ್ಡೆ ವಿಚಾರದಲ್ಲಿ ಯಾವಾಗ ತಪಾಸಣೆಗೆ ಒಳಪಡಬೇಕು ಅಂದರೆ,

  • ಸ್ತನದ ಗಡ್ಡೆಯ ಕೌಟುಂಬಿಕ ಹಿನ್ನೆಲೆ ಇದ್ದರೆ..
  • ೩೫ ವರ್ಷ ವಯಸ್ಸಿಗಿಂತ ಮೇಲ್ಪಟ್ಟಿದ್ದಲ್ಲಿ.. 
  • ಸ್ತನದ ಸುತ್ತ ಮುತ್ತ ನೋವು ರಹಿತ ಗಡ್ಡೆ ಅನುಭವಕ್ಕೆ ಬಂದಲ್ಲಿ/ಅಸ್ವಸ್ಥತೆ ಕಾಣಿಸಿಕೊಂಡಲ್ಲಿ..
  • ಸ್ತನದ ತೊಟ್ಟಿನಲ್ಲಿ ಹಾಲಿನ ಹೊರತಾಗಿ ಬೇರೆ ಏನಾದರು ಸ್ರವಿಸಿದಲ್ಲಿ..
  • ಸ್ತನದ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಂಡಲ್ಲಿ..
  • ಸ್ತನದ ತೊಟ್ಟುಗಳು ಒಳಕ್ಕೆ ಹೋದಲ್ಲಿ..
  • ಹೆಚ್ಚಾಗಿ ಮದ್ಯಪಾನ ಅಥವಾ ಧೂಮಪಾನ ಮಾಡುತ್ತಿದ್ದಲ್ಲಿ..

(ಈ ರೀತಿ ಹಾಗು ಇದ್ದಕ್ಕೆ ಹೊಂದಾಣಿಕೆ ಆಗುವ ಯಾವುದೇ ಗುಣಲಕ್ಷಣ ಕಂಡು ಬಂದರೆ ನಿಮ್ಮ ಮಗುವಿಗೆ ಎದೆಹಾಲು ಕುಡಿಸಬೇಡಿ.) 

ಇಂತಹ ಅನಾರೋಗ್ಯಕರ ಗುಣಲಕ್ಷಣ ಕಂಡಲ್ಲಿ ಕೂಡಲೇ ತಮ್ಮ ವಿಶ್ವಾಸಾರ್ಹ "ಪೆಥಾಲಜಿಸ್ಟ್" ತಜ್ಞರನ್ನು ಭೇಟಿ ಮಾಡಿ..
+91-99000 14837


ವೈದ್ಯರನ್ನು ಭೇಟಿ ಮಾಡಿ