ಭುಜದ ಕೀಲಿನ ತಜ್ಞರನ್ನು ಯಾವಾಗ ಭೇಟಿ ಮಾಡಬೇಕು ಅಂದ್ರೆ..

  • ಭುಜದಲ್ಲಿ ನೋವು ಕಾಣಿಸಿಕೊಂಡಾಗ..
  • ಕತ್ತಿನ ಸುತ್ತ ನೋವು ಹರಡಿದಾಗ..
  • ಕೈ ಬೆರಳುಗಳ ತನಕ ನೋವು ವ್ಯಾಪಿಸಿದಾಗ..
  • ರಾತ್ರಿ ನಿದ್ದೆ ಮಾಡೋದಕ್ಕೆ ಆಗದೆ ಇರುವಂಥ ತೀವ್ರ ನೋವು ಕಾಡಿದಾಗ..
  • ಭುಜಕ್ಕೆ ಗಾಯ ಆದಾಗ..
  • ಭುಜದ ಕೀಲು ತಪ್ಪಿದಾಗ..
  • ಕೀಲು ಜಾರಿದ ಅನುಭವ ಆಗುತ್ತಿದ್ದರೆ..
  • ಭುಜದ ಸಾಮಾನ್ಯ ಚಲನೆಯಲ್ಲಿ ತೊಂದರೆ ಕಾಣಿಸಿಕೊಂಡರೆ..
  • ಕೈಯನ್ನು ಭುಜದಿಂದ ಮೇಲ್ಭಾಗಕ್ಕೆ ಎತ್ತಲು ಕಷ್ಟ ಆದರೆ.. 
  • ಕೈಗಳನ್ನು ಮೇಲೆ ಎತ್ತಿ ಮಾಡುವ ಯಾವುದೇ ಕೆಲಸ ಮಾಡಲು ಕಷ್ಟ ಆಗುವುದು.. 
  • ಬೆನ್ನು ತೊಳೆಯುವುದಕ್ಕೆ ಮತ್ತು ಬೆನ್ನು ಮುಟ್ಟುವುದಕ್ಕೆ ಆಗದೆ ಇರುವುದು..
  • ಬಟ್ಟೆ ಧರಿಸುವುದು, ತೆಗೆಯುವುದಕ್ಕೆ ಕಷ್ಟ ಆಗುವುದು..
  • ಸ್ನಾನ ಮಾಡುವುದು, ತಲೆ ಬಾಚುವುದಕ್ಕೆ ಕಷ್ಟ ಆಗುವುದು..
ಇತ್ಯಾದಿ ನಿಮ್ಮ ಅನುಭವಕ್ಕೆ ಬಂದರೆ, ಕೂಡಲೇ ತಮ್ಮ್ ವಿಶ್ವಾಸಾರ್ಹ "ಮೂಳೆ ತಜ್ಞ" ರನ್ನು ಭೇಟಿ ಮಾಡಿ..
+91-99000 14827


  ವೈದ್ಯರನ್ನು ಭೇಟಿ ಮಾಡಿ